ಮರೆಯಲಾಗದ ಕಥೆ , ವಿ.ಸೋಮಶೇಖರ್ ನಿರ್ದೇಶನ ಮತ್ತು ಜೆ.ಎನ್.ಗೋಪಾಲ್ ನಿರ್ಮಾಪಣ ಮಾಡಿರುವ ೧೯೮೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಉಪೇಂದ್ರಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಜೈಜಗದೀಶ್ , ಸುಂದರ ಕೃಷ್ಣ ಅರಸ್ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಜೈಜಗದೀಶ್ ನಾಯಕಿ(ಯರು) = ಮಂಜುಳ ಸುಂದರ ಕೃಷ್ಣ ಅರಸ್ ದಿನೇಶ್ ಸ್ಮಿತ == ಉಲ್ಲೇಖಗಳು ==